Popular Posts

Saturday, 6 July 2013

ಅಸೂಯೆ..




ಹೂದೋಟದಲ್ಲಿ ಮಧುಸವಿದ ಮನ್ಮಥ ಪತಂಗ
ಅವನ ಮುಖದ ಬಳಿ ತೇಲುತ್ತಿರುವಾಗಾ..
ಅವನಂದ.. ನಾನೂ ನಿನ್ನಂತಹವನೇ..
ಆದರೆ ನನಗಿಂತ ನೀನೇ ಅದೃಷ್ಟಶಾಲಿ..
ಪತಂಗ ನಸುನಕ್ಕು ತೇಲಿ ಹೋಯಿತು..







No comments:

Post a Comment